ಇಂದಿನ ವಾಕ್ಯ ಭಾಗ: ಪ್ರಕಟನೆ 4:4-11

(ಒಂದು ಪುಸ್ತಕದಲ್ಲಿ ಹೇಳಿರುವಂತೆ), ಡೊರೊತಿಗೆ ಎಂಬ  ಒಂದು  ಬಗೆಯ ಕಾಗೆಯು ಮತ್ತು ಹೆದರುವ ಹುಲಿಯು ಪೊರಕೆಯೊಂದಿಗೆ ಓಜ್‌ಗೆ ಹಿಂದಿರುಗಿತು. ಅದಕ್ಕೆ ಮಾಂತ್ರಿಕನು ನಾಲ್ಕು ರೀತಿಯ ಆಸೆಗಳನ್ನು ಈಡೇರಿಸುವ ಮಾತು ಕೊಟ್ಟನು. ಡೋರಥಿಗೆ ಮನೆ, ಕಾಗೆಗೆ ಬುದ್ಧಿ, ಅವನಿಗೆ ಮನೆ, ಮತ್ತು ಹೆದರುವ ಸಿಂಹಕ್ಕೆ ಧೈರ್ಯ. ಆದರೆ ಮರುದಿನವಷ್ಟೆ ಬರುವಂತೆ ಮಾಂತ್ರಿಕನು ಹೇಳಿದನು.

ಅವು ಮಾಂತ್ರಿಕನೊಂದಿಗೆ ಮನವಿ ಮಾಡಿದಾಗ, ಟೊಟೊ ಪರದೆಯನ್ನು ಹಿಂದಕ್ಕೆ ಸರಿಸುತ್ತಾನೆ. ಆದರೆ ಆ ಮಾಂತ್ರಿಕನು ನಿಜವಾದ ಮಾಂತ್ರಿಕನೇ ಆಗಿರಲಿಲ್ಲ, ಅವನು  ನೆಬ್ರಾಸ್ಕಾದ ಒಬ್ಬ ಚಡಪಡಿಕೆಯ ಹೇಡಿಯಾಗಿದ್ದನು.

ಎಲ್‌, ಪ್ರಾಂಕ್‌ ಬ್ರೌನ್‌ ಎಂಬ ಲೇಖಕನು  ದೇವರೊಂದಿಗೆ  ಗಂಭಿರವಾದ ಸಮಸ್ಯೆಯನ್ನು ಹೊಂದಿದ್ದನು ಎಂದು ಹೇಳಲಾಗಿದೆ. ನಮ್ಮ ಸಮಸ್ಯೆಗಳನ್ನು ನಾವೇ ಪರಿಹರಿಸಿಕೊಳ್ಳಬಹುದೆಂದು ಜನರಿಗೆ ತಿಳಿಸಲು ಬಯಸಿದ್ದನು.

ಆದರೆ “ಪರದೆ ಹಿಂದೆ” ಸರಿಸಿ, ಅದ್ಭುತನಾದವನಿದ್ದಾನೆಂದು ತಿಳಿಸುತ್ತಾನೆ. (ಪದೇ ಪದೇ ಅವನು ಒತ್ತಿ ಹೇಳಿರುವ ಮಾತುಗಳನ್ನು ಗಮನಿಸಿ) ಅವನು ಸೂಚಿಸುವ ಹಾಗೆ ದೇವರು ಸಿಂಹಾಸನದಲ್ಲಿ ಕುಳಿತಿದ್ದಾನೆ. ಮುಂದೆ ಗಾಜಿನ ಸಮುದ್ರವಿತ್ತು. (ಪ್ರಕಟನೆ 4:2,6). ಭೂಲೋಕದಲ್ಲಿ ಉಪದ್ರವಗಳಿರುವಾಗ, (ಅಧ್ಯಾಯ 2-3) ಆತನು ಅಲ್ಲಿಗೆ  ಬಂದು ಸುಮ್ಮನೆ ಕುಳಿತಿಲ್ಲ. ನಮ್ಮ ಒಳಿತಿಗಾಗಿ ಸದಾ ಕಾರ್ಯ ಮಾಡುತ್ತಿದ್ದಾನೆ. ಹೀಗಾಗಿ ನಮಗೆ ಸಮಾಧಾನವು ಲಭ್ಯವಿದೆ.

ಡೇವಿಡ್‌ ರೋಪೆರ್‌

ಇಂದು ನಿನಗಿರುವ ಭಯ ಯಾವುದು? ನಿನ್ನನ್ನು ಆವರಿಸಿರುವ ಸಮಸ್ಯೆಗಳನ್ನು ದೇವರು ನಿಯಂತ್ರಿಸುತ್ತಾನೆಂದು ನೀನು ಹೇಗೆ ತಿಳಿಯುವಿ? ಇನ್ನೂ ಹೆಚ್ಚಾಗಿ ಆತನನ್ನು ನಂಬಿ ಆತನಿಗೆ ಹೇಗೆ ಒಪ್ಪಿಸಿಕೊಡುವಿ?

ಕನ್ನಡ ಭಾಷೆಯಲ್ಲೇ ಪ್ರಕಟವಾಗಿರುವ 2022ರ “ನಮ್ಮ ಅನುದಿನದ ಆಹಾರ”ದ ವಾರ್ಷಿಕ ಆವೃತ್ತಿಯೊಂದಿಗೆ ಇಂತಹ ಹಲವು ಭಕ್ತಿಯುತ ದೇವರ ವಾಕ್ಯವನ್ನು ಓದಿ ಅವುಗಳ ಮೇಲೆ ಧ್ಯಾನವನ್ನು ಮಾಡಿ. ಇದರ ಬೆಲೆ ರೂ. 150/- ಆಗಿದ್ದು ಪ್ರತಿದಿನ ದೇವರನ್ನು ನಿಯಮಿತವಾಗಿ ಹುಡುಕಲು ಅತ್ಯಂತ ಸಹಕಾರಿಯಾಗಿದೆ. ಯಾವುದೇ ಪರಿಸ್ಥಿತಿಯಲ್ಲಿ ನೀವಿದ್ದರೂ, ಆತನೊಂದಿಗೆ ಕಳೆಯುವ ಪವಿತ್ರ ಸಮಯವು ಆತನು ಬಯಸುವ ವ್ಯಕ್ತಿಯಾಗಿ ನಿಮ್ಮನ್ನು ಬದಲಾಯಿಸುತ್ತದೆ ಎಂಬುದನ್ನು ಮಾತ್ರ ಮರೆಯದಿರಿ!